ಭಗೀರಥ ಮತ್ತು ಕೃಷ್ಣ ಗೆಳೆತನಕ್ಕೆ ಒಂದು ಮಾದರಿ.
ಕೃಷ್ಣನ ತಾಯಿ ಪಾರ್ವತಿ ಅನಾರೋಗ್ಯದ ಕಾರಣದಿಂದ ಹಾಲು ಕೊಡುತ್ತಿಲ್ಲ.ಇಂತಹ ಸಮಯದಲ್ಲಿ ಭಾಗೀರಥಿಯು ತನ್ನ ಮಗನೊಟ್ಟಿಗೆ ಕೃಷ್ಣನಿಗೂ ಹಾಲು ಕೊಟ್ಟು ಮಹಾತಾಯಿಯಾಗಿದ್ದಾಳೆ .ಭಗೀರಥ ಮತ್ತು ಕೃಷ್ಣನ ಸ್ನೇಹ ಹೀಗೆ ಅಜರಾಮರವಾಗಿರಲಿ.
ನಮ್ಮ ಹೈಟೆಕ್ ಗೋಶಾಲೆ
Automatic water bowl for cows
The cattle water bowಲ್ is made up of a bowl , a cattle drinker, a beef tongue, a plug, a screw and a nut.
Features
Water saving, moisture prevention, reducing animal drinking water stress, easy to clean and disinfect, reducing the employment of cattle farms.
The advantages of the cow water bowl is :
It is safe and hygienic
Compressive resistance, crashworthiness and crack resistance
The bowl is deep and very convenient to drink
Rugged and durable with copper connectorsThe cow’s automatic water bowl is suitable for cattle.
Always keep a certain amount of water to make the drinking water of the livestock richer and more comfortable
Automatic bovine water bowl material made of high quality engineering plastic,
durable.
The bottom of the cow’s drinking bowl has a drain hole for easy cleaning.
ಕೈಲಾದಷ್ಟು ಮಟ್ಟಿಗೆ ನಮ್ಮ ಆಸ್ಪತ್ರೆಯ ಉತ್ಪನ್ನದಿಂದ ನಾವೇ ಎಲ್ಲ ಆಕಳುಗಳನ್ನು ನೋಡಿಕೊಳ್ಳುತ್ತಿದ್ದೇವೆ, ಆದರೆ ಹೀಗೆ ಸಮಯ ಕಳೆದಂತೆ ಸಂಖ್ಯೆ ಜಾಸ್ತಿಯಾದಂತೆ ನಮಗೆ ಗೋಶಾಲೆಯ ಖರ್ಚು ನಿಭಾಯಿಸಲು ಈ ಕರೋನ ಸಂಕಷ್ಟ ಕಾಲದಲ್ಲಿ ಕಷ್ಟವಾಗಬಹುದು.ನಮ್ಮ ಗೋಶಾಲೆ 12A ಮತ್ತು 80G ಅಡಿಯಲ್ಲಿ ರಿಜಿಸ್ಟರ್ ಆಗಿದ್ದು, ಧನಸಹಾಯ ಮಾಡಿದವರಿಗೆ ಟ್ಯಾಕ್ಸ್ ಬೆನಿಫಿಟ್ಸ್ ಸಿಗುತ್ತದೆ.ದಯಮಾಡಿ ಯಾರಾದರೂ ಸಹೃದಯಿಗಳು ಸಹಾಯ ಮಾಡಬಯಸಿದರೆ ಈ ಕೆಳಗಿನ ಅಕೌಂಟ್ ಗೆ ಹಣ ಜಮಾ ಮಾಡಬಹುದು.
Acount details
Name : BRAHMARSHI DAIVARATA GOSHALA
ADDRESS : ASHO
ನಾನು ಯಾರು ಬಲ್ಲಿರೇನು?!
ಈ ರುಚಿ ರುಚಿಯಾದ ತಿಂಡಿಯ ಹೆಸರು ಗೊತ್ತೇ?
ಅಂಬಾ- ಕುಡಿಯುವ ನೀರಿನ ಕತೆ
ನನ್ನೆಸರು ದುರ್ಗಾoಬಾ, ದುರ್ಗಾಷ್ಟಮಿ ದಿನ ಹುಟ್ಟಿದ್ದಕ್ಕೆ ಈ ಹೆಸರು ಇಟ್ಟರಂತೆ.ಆದರೆ ಎಲ್ಲರೂ ಪ್ರೀತಿಯಿಂದ ಅಂಬಾ ಅಂಬಾ ಎಂದೇ ನನ್ನ ಕರೆಯುತ್ತಾರೆ. ನನ್ನ ಅಮ್ಮ ಮಾದೇವಿ. ಅವರೆಲ್ಲ ಚಿಕ್ಕವರಿದ್ದಾಗ ಮನೆಯ ಮಾಲೀಕನೋ ಅಥವಾ ಕೆಲಸದವರೋ ಬಂದು ನೀರು ಕೊಟ್ಟರೆ ಮಾತ್ರ ಕುಡಿಯಲು ಅವಕಾಶ ಇತ್ತಂತೆ. ನಂಗೆ ಈ ಹಸಿರು ಬೌಲ್ ನಲ್ಲಿ ಬಾಯಿ ಇಟ್ಟಾಗಲೆಲ್ಲ ಕುಡಿಯುವ ನೀರು ಬರುತ್ತೆ. ದಿನದ 24 ಗಂಟೆಯಲ್ಲಿ ಯಾವಾಗ ಬೇಕಿದ್ದರೂ ನಾನು ನೀರು ಕುಡಿಯಬಹುದು.ಇದಕ್ಕೆ automatic water bowl system ಎನ್ನುತ್ತಾರೆ ಅಂತೆ. ನನ್ನ ಒಡೆಯ Dr.ಪತಂಜಲಿ ಶರ್ಮ ನಮಗಾಗಿ ಈ ವ್ಯವಸ್ಥೆ ಮಾಡಿಸಿದ್ದಾರೆ. ಹಾಗಾಗಿ ಈಗ ನಾವೆಲ್ಲರೂ ನಮಗೆ ಬೇಕಾದಾಗ ಬೇಕಾದಷ್ಟು ನೀರು ಕುಡಿಯಬಹುದು. ಈ ಕೊಟ್ಟಿಗೆಯಲ್ಲಿ ಹುಟ್ಟಿ ಬೆಳೆಯುತ್ತಿರುವ ನಾವೇ ಪುಣ್ಯವಂತರು
ಇಂತಿ
ಅಂಬಾ......