Government Arts College Bangalore

  • Home
  • Government Arts College Bangalore

Government Arts College Bangalore Contact information, map and directions, contact form, opening hours, services, ratings, photos, videos and announcements from Government Arts College Bangalore, Pet, .

ಸರ್ಕಾರಿ ಕಲಾ ಕಾಲೇಜಿನ ರೇಂಜರ್ ಮತ್ತು ರೋಯರ್ಸ್ ವತಿಯಿಂದ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿದರು
29/05/2024

ಸರ್ಕಾರಿ ಕಲಾ ಕಾಲೇಜಿನ ರೇಂಜರ್ ಮತ್ತು ರೋಯರ್ಸ್ ವತಿಯಿಂದ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿದರು

17/05/2024
17/05/2024
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ  *ದ್ವಾರಕೀಶ್* (ಕನ್ನಡದ ಕುಳ್ಳ) ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.ದೇವರು...
16/04/2024

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ *ದ್ವಾರಕೀಶ್* (ಕನ್ನಡದ ಕುಳ್ಳ) ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.

ಭಾವ ಪೂರ್ಣ ಶ್ರದ್ಧಾಂಜಲಿ

ವಿಶ್ವ ರಂಗಭೂಮಿ ದಿನಾಚರಣೆ
29/03/2024

ವಿಶ್ವ ರಂಗಭೂಮಿ ದಿನಾಚರಣೆ

https://youtu.be/hzTRmHZGnZY?si=S5_h3JuKcWXmatev
13/03/2024

https://youtu.be/hzTRmHZGnZY?si=S5_h3JuKcWXmatev

ಾರ್ಚ್ 13, 2024ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಾರ್ಚ್ 15ರಿಂದ 17ರವರೆಗೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಹ....

ಕರ್ನಾಟಕ ಲೋಕ ಸೇವಾ ಆಯೋಗದ ಕೆಪಿಎಸ್ಸಿ ಸದಸ್ಯರಾಗಿ ನೇಮಕಗೊಂಡ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ಕಾವಲಮ್ಮ ಮೇಡಂ ರವರಿಗೆ ತುಂಬು ಹೃದಯದ ಅಭಿನ...
07/03/2024

ಕರ್ನಾಟಕ ಲೋಕ ಸೇವಾ ಆಯೋಗದ ಕೆಪಿಎಸ್ಸಿ ಸದಸ್ಯರಾಗಿ ನೇಮಕಗೊಂಡ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ. ಕಾವಲಮ್ಮ ಮೇಡಂ ರವರಿಗೆ ತುಂಬು ಹೃದಯದ ಅಭಿನಂದನೆಗಳು🙏💐💐💐👌👍

1982 ರಲ್ಲಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ಶ್ರೀ ವಜ್ರಮುನಿ ಮತ್ತು ಲಕ್ಷ್ಮಿ ನಿಜಾಮುದ್ದೀನ್ ಮತ್ತು ಪ್ರಾಂಶುಪಾ...
07/01/2024

1982 ರಲ್ಲಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ಶ್ರೀ ವಜ್ರಮುನಿ ಮತ್ತು ಲಕ್ಷ್ಮಿ ನಿಜಾಮುದ್ದೀನ್ ಮತ್ತು ಪ್ರಾಂಶುಪಾಲರಾದ ಪ್ರೊ ಜಿ ಎಸ್ ಸಿದ್ಧಲಿಂಗಯ್ಯ ಅವರು.

ನಮ್ಮ‌‌ ಜಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು
10/12/2023

ನಮ್ಮ‌‌ ಜಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು

ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿಹಂಗಮ ನೋಟ
21/11/2023

ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿಹಂಗಮ ನೋಟ

ರಾಜ್ಯ ಮಟ್ಟದ ಅಂತರ್ ಕಾಲೇಜು ಸ್ವರಚಿತ ಕವನ ವಾಚನ ಸ್ಪರ್ಧೆ
27/10/2023

ರಾಜ್ಯ ಮಟ್ಟದ ಅಂತರ್ ಕಾಲೇಜು ಸ್ವರಚಿತ ಕವನ ವಾಚನ ಸ್ಪರ್ಧೆ

ಸರ್ಕಾರಿ ಕಲಾ ಕಾಲೇಜು ಬೆಂಗಳೂರು
21/07/2023

ಸರ್ಕಾರಿ ಕಲಾ ಕಾಲೇಜು ಬೆಂಗಳೂರು

ನಾಡ ಹಬ್ಬ ಹಾಗೂ ಚಮ್ಮಾರನ ಚಾಲೂಕಿ ಹೆಂಡತಿ ನಾಟಕ  ಪ್ರದರ್ಶನ
07/07/2023

ನಾಡ ಹಬ್ಬ ಹಾಗೂ ಚಮ್ಮಾರನ ಚಾಲೂಕಿ ಹೆಂಡತಿ ನಾಟಕ ಪ್ರದರ್ಶನ

07/07/2023

ನಾಡ ಹಬ್ಬ ಹಾಗೂ ಚಮ್ಮಾರನ ಚಾಲೂಕಿ ಹೆಂಡತಿ ನಾಟಕ ಪ್ರದರ್ಶನ

Address


Website

Alerts

Be the first to know and let us send you an email when Government Arts College Bangalore posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Pet Store/pet Service?

Share