01/05/2023
ನನ್ನ ಪ್ರೀತಿಯ ಮಾವನವರಾದ ವೀರ ಯೋಧ ಶ್ರೀ ಧರೆಪ್ಪ ಶಿವಾಜಿ ಚವ್ಹಾಣ ರವರು ತಾಯಿ ಭಾರತಾಂಬೆಯ 22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಈವತ್ತು ತಮ್ಮ ಸ್ವ ಗ್ರಾಮಕ್ಕೆ ಆಗಮಿಸಿದರು , ಮಾಲಾಬಾದ ಗ್ರಾಮದ ಗುರೂ ಹಿರಿಯರು ವಿಜೃಂಭಣೆಯಿಂದ ಸ್ವಾಗತಿಸಿದ ಸುಂದರ ಕ್ಷಣಗಳು
मेरे प्रिय जीजाजी भारतीय सेना में 22 साल कार्यकाल पूरा कर रिटायरमेंट होकर आज अपने गांव वापस आए इस शुभ अवसर के कुछ तस्वीरे