Kapila GouSamrakshana Kendra Billampadavu

Kapila GouSamrakshana Kendra Billampadavu Contact information, map and directions, contact form, opening hours, services, ratings, photos, videos and announcements from Kapila GouSamrakshana Kendra Billampadavu, Animal shelter, Bantval.

ಸಿಂಧನೂರು ಭಾಗದಿಂದ ಕಪಿಲಾ ಗೋಸಂರಕ್ಷಣಾ ಕೇಂದ್ರಕ್ಕೆ ತರಿಸಲಾದ ಭತ್ತದ ಒಣಹುಲ್ಲು..
17/05/2023

ಸಿಂಧನೂರು ಭಾಗದಿಂದ ಕಪಿಲಾ ಗೋಸಂರಕ್ಷಣಾ ಕೇಂದ್ರಕ್ಕೆ ತರಿಸಲಾದ ಭತ್ತದ ಒಣಹುಲ್ಲು..

10/10/2022

ಕಪಿಲಾ ಗೋವು ಏಕೆ ವಿಶೇಷ...This family's effort to save Kapila cows... | Kannada vi...

16/04/2021

ಗೋಶಾಲೆಗೆ ಒಣಹುಲ್ಲು ಸೇರಿ ಮೇವಿನ ಅವಶ್ಯಕತೆ ಇದ್ದು, ದಾನಿಗಳು ಸಹಕಾರ ನೀಡಬಹುದಾಗಿದೆ..

14/04/2021

ಸೌರ ಯುಗಾದಿಯ ಶುಭ ಸಂದರ್ಭದಲ್ಲಿ ಜೀವನಿ ಹೆಣ್ಣು ಕರು (ಜೀವಿಕಾ) ಗೆ ಜನ್ಮ ನೀಡಿದಳು..

15/03/2021

ಅಳಿಕೆ ಭಾಗದಿಂದ ಕಳವಾಗಿದ್ದ ಜೀವಕಲಾ ಮಧೂರು ಸಮೀಪದ ಕಸಾಯಿಖಾನೆಯಲ್ಲಿ ಜನ್ಮ ನೀಡಿದ ಆಯುಷ್ಮತಿ ಇಂದು ತಾಯಿಯಾದ ಸಂಭ್ರಮ..

21/11/2020

#ಗೋಹತ್ಯೆ_ನಿಷೇಧಿಸಿ

15/11/2020

ಗೋಸಂರಕ್ಷಣಾ ಕೇಂದ್ರದಲ್ಲಿ ಗೋಪೂಜಾ ಕಾರ್ಯಕ್ರಮ 2020 ನವೆಂಬರ್ 15ರಂದು ನಡೆಯಿತು. ಬೆಳಿಗ್ಗೆ ಗೋವುಗಳ ಹಣೆಗೆ ಎಣ್ಣೆ ಹಾಕಿ.. ರಾತ್ರಿ ಕುಂಕುಮ ತಿಲಕ ಇಟ್ಟು ಪೂಜೆಯನ್ನು ನಡೆಸಿ, ಅವಲಕ್ಕಿ, ಬಾಳೆಹಣ್ಣು, ಮುಳ್ಳು ಸೌತೆ ಕಡುಬು ನೀಡಲಾಯಿತು..

06/11/2020

ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲದ ವತಿಯಿಂದ ಅಳಿಕೆ ಗ್ರಾಮದಲ್ಲಿ ನಡೆದ ಕಾಲುಬಾಯಿ ಜ್ವರದ ಲಸಿಕೆ ಹಾಕುವ ವಿಶೇಷ ಶಿಬಿರದಲ್ಲಿ ಕಪಿಲಾ ಗೋಸಂರಕ್ಷಣಾ ಕೇಂದ್ರದ ಗೋವುಗಳಿಗೆ ಲಸಿಕೆ ಹಾಕಿಸಲಾಯಿತು..

ಕರೊನಾ ದಿಗ್ಬಂಧನದ ನಡುವೆಯೂ ವಿಶೇಷ ಅನುಮತಿಯ ಮೂಲಕ ಗೋಶಾಲೆಗೆ ಬಳ್ಳಾರಿಯ ಶಿರುಗುಪ್ಪದಿಂದ ತರಲಾದ ಭತ್ತದ ಒಣ ಹುಲ್ಲು..
02/05/2020

ಕರೊನಾ ದಿಗ್ಬಂಧನದ ನಡುವೆಯೂ ವಿಶೇಷ ಅನುಮತಿಯ ಮೂಲಕ ಗೋಶಾಲೆಗೆ ಬಳ್ಳಾರಿಯ ಶಿರುಗುಪ್ಪದಿಂದ ತರಲಾದ ಭತ್ತದ ಒಣ ಹುಲ್ಲು..

ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ತಾಲೂಕು ಬಾಗವಾಡಿ ನಿವಾಸಿ ಜಿ. ವೆಂಕಟೇಶ್ ಅವರು ದಾನಿಗಳ ಮೂಲಕ ಸಂಗ್ರಹಿಸಿದ ಭತ್ತದ ಒಣ ಹುಲ್ಲನ್ನು ಕಪಿಲಾ ಗೋಸಂರಕ...
01/05/2020

ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ತಾಲೂಕು ಬಾಗವಾಡಿ ನಿವಾಸಿ ಜಿ. ವೆಂಕಟೇಶ್ ಅವರು ದಾನಿಗಳ ಮೂಲಕ ಸಂಗ್ರಹಿಸಿದ ಭತ್ತದ ಒಣ ಹುಲ್ಲನ್ನು ಕಪಿಲಾ ಗೋಸಂರಕ್ಷಣಾ ಕೇಂದ್ರಕ್ಕೆ ತರುವ ನಿಟ್ಟಿನಲ್ಲಿ ಗಜಿಗಿನಹಾಲ್ ಬಳಿ ಗದ್ದೆಗಳಿಂದ ಟ್ರಾಕ್ಟರ್ ಮೂಲಕ ರಸ್ತೆಗೆ ತರುತ್ತಿರುವುದು...

ಗೋಸಂರಕ್ಷಣಾ ಕೇಂದ್ರದಲ್ಲಿ 2019 ಆಗಸ್ಟ್ 3ರಂದು ಜನಿಸಿದ ಮೊದಲ ಕರು ಆಯುಷ್..
03/04/2020

ಗೋಸಂರಕ್ಷಣಾ ಕೇಂದ್ರದಲ್ಲಿ 2019 ಆಗಸ್ಟ್ 3ರಂದು ಜನಿಸಿದ ಮೊದಲ ಕರು ಆಯುಷ್..

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಗೋವು ಜೀವನಿ.. 2020 ಎಪ್ರಿಲ್ 2ರ ಶ್ರೀರಾಮ ನವಮಿಯ ಪುನರ್ವಸು ನಕ್ಷತ್ರದಲ...
03/04/2020

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಗೋವು ಜೀವನಿ.. 2020 ಎಪ್ರಿಲ್ 2ರ ಶ್ರೀರಾಮ ನವಮಿಯ ಪುನರ್ವಸು ನಕ್ಷತ್ರದಲ್ಲಿ ಜನಿಸಿದ ಕರು ಜೀವ..

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಕರು ಜೀವಂತಿ..
03/04/2020

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಕರು ಜೀವಂತಿ..

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಕರು ಜೀವಂಧರೆ..
03/04/2020

ಕಾರ್ಕಳ ರೆಂಜಾಳದ ನಿರಂಜನ್ ಜೈನ್ ಅವರ ಮೂಲಕ 2020 ಮಾರ್ಚ್ 5ರಂದು ತಂದ ಕರು ಜೀವಂಧರೆ..

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಂ - ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ...
03/04/2020

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಂ - ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು 2020 ಜನವರಿ 27ರಿಂದ 30ರವರೆಗೆ Udayashankar Neerpaje ಅವರಲ್ಲಿ ಮೊಕ್ಕಾಂ ಮಾಡಿದ್ದು, ಗೋಪೂಜೆ ಸ್ವೀಕರಿಸಿದ ಗೋವು ಜೀವಕಲಾ ಹಾಗೂ ಕರು ಆಯುಷ್ ಶ್ರೀಸಂಸ್ಥಾನದವರಿಂದ ಗೋಗ್ರಾಸ ಸ್ವೀಕರಿಸುತ್ತಿರುವುದು..

ಚಿತ್ರ: ಗೌತಮ ಬಿ. ಕೆ.

ಕಾರ್ಕಳ ರೆಂಜಾಳದ ರಂಜನ್ ಜೈನ್ ಅವರ ಮೂಲಕ 2019 ಮಾರ್ಚ್ 2ರಂದು ತಂದ ಗೋವು ಜೀವನ್ಮುಖಿ..
03/04/2020

ಕಾರ್ಕಳ ರೆಂಜಾಳದ ರಂಜನ್ ಜೈನ್ ಅವರ ಮೂಲಕ 2019 ಮಾರ್ಚ್ 2ರಂದು ತಂದ ಗೋವು ಜೀವನ್ಮುಖಿ..

ಮಡಂತ್ಯಾರು ಸಮೀಪದ ಪಿ. ಶಾಂತಾರಾಮ ಅಧಿಕಾರಿ ಅವರ ಮನೆಯಿಂದ 2018 ಸೆಪ್ಟೆಂಬರ್ 19ರಂದು ತಂದ ಹೋರಿ.. ಅಕ್ಟೋಬರ್ 1ರಿಂದ ಹನ್ನೆರಡು ದಿನ ವನವಾಸ ಮಾಡ...
17/03/2020

ಮಡಂತ್ಯಾರು ಸಮೀಪದ ಪಿ. ಶಾಂತಾರಾಮ ಅಧಿಕಾರಿ ಅವರ ಮನೆಯಿಂದ 2018 ಸೆಪ್ಟೆಂಬರ್ 19ರಂದು ತಂದ ಹೋರಿ.. ಅಕ್ಟೋಬರ್ 1ರಿಂದ ಹನ್ನೆರಡು ದಿನ ವನವಾಸ ಮಾಡಿ ಮರಳಿದ ಕಾರಣ 'ರಾಮ' ಎಂದು ನಾಮಕರಣ ಮಾಡಲಾಯಿತು..

2018 ಎಪ್ರಿಲ್ 20 ಮಧೂರು ಸಮೀಪದ ಕಸಾಯಿಖಾನೆಯೊಂದಕ್ಕೆ Thirumala Prasanna ಅವರ ಜತೆಗೆ ಹೋಗಿದ್ದಾಗ ಕಣ್ಣಿಗೆ ಬಿದ್ದ ಕಪಿಲೆ ಹಸು.. ಗೋವಿನ ಪ್ರ...
06/03/2020

2018 ಎಪ್ರಿಲ್ 20 ಮಧೂರು ಸಮೀಪದ ಕಸಾಯಿಖಾನೆಯೊಂದಕ್ಕೆ Thirumala Prasanna ಅವರ ಜತೆಗೆ ಹೋಗಿದ್ದಾಗ ಕಣ್ಣಿಗೆ ಬಿದ್ದ ಕಪಿಲೆ ಹಸು.. ಗೋವಿನ ಪ್ರಾಣ ರಕ್ಷಣೆಯಾಗಲೆಂದು 22 ಎಪ್ರಿಲ್ 2018ರಂದು ಖರೀದಿಸಿ ಮಾಡಿದ್ದು.. ಗೋಧೂಳಿ ಸಮಯ ಹಸು ಕರು ಬಿಲ್ಲಂಪದವು ಗೋಶಾಲೆಗೆ ಆಗಮಿಸಿದ ಕ್ಷಣ..

Address

Bantval
574235

Telephone

+919164693805

Website

Alerts

Be the first to know and let us send you an email when Kapila GouSamrakshana Kendra Billampadavu posts news and promotions. Your email address will not be used for any other purpose, and you can unsubscribe at any time.

Contact The Business

Send a message to Kapila GouSamrakshana Kendra Billampadavu:

Share

Category