Gadag Zoo

Gadag Zoo Forty acres of wild landscape carved out of protected Gadag Forests into biophilic design of architec

Contact for more details
08/04/2024

Contact for more details

.ಇಂದು ನಮ್ಮ ನೆಚ್ಚಿನ ಪ್ರವಾಸೋದ್ಯಮ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಹೆಚ್ ಕೆ ಪಾಟೀಲರವರ 70ನೇ ಹುಟ್ಟು ಹಬ್ಬದ ಅಂಗವಾಗಿ ಅವರ...
15/08/2023

.ಇಂದು ನಮ್ಮ ನೆಚ್ಚಿನ ಪ್ರವಾಸೋದ್ಯಮ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಹೆಚ್ ಕೆ ಪಾಟೀಲರವರ 70ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳಾದ ಶ್ರೀ ಸಿದ್ದಲಿಂಗೇಶ್ವರ ಹೆಚ್ ಪಾಟೀಲ - ಮಾಜಿ ಜಿಲ್ಲಾಪಂಚಾಯತಿ ಅಧ್ಯಕ್ಷರು ಗದಗ, ಶ್ರೀ ಮುರುಗೇಶ ಎಂ ಬಡ್ನಿ, ಶ್ರೀ ಅಂದಾನಪ್ಪ ಎಸ್ ಬಡ್ನಿ ಹಾಗೂ ಶ್ರೀ ಕಾರ್ತಿಕ ಎಸ್ ಗುಜಮಾಗಡಿ ರವರು 2 ಲಕ್ಷ ರೂಪಾಯಿಗಳನ್ನು ನೀಡುವುದರ ಮೂಲಕ ಗದಗ ಮೃಗಾಲಯದ ಒಂದು ಹುಲಿಯನ್ನು ದತ್ತು ಪಡೆದುಕೊಂಡಿರುತ್ತಾರೆ. ವನ್ಯ ಜೀವಿಗಳ ಬಗ್ಗೆ ಇವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

ಮಾಜಿ ಅರಣ್ಯ ಸಚಿವರಾದ ಶ್ರೀ ಎಸ್ ಎಸ್ ಪಾಟೀಲರವರು ತಮ್ಮ 89ನೇ ಹುಟ್ಟು ಹಬ್ಬದ ಅಂಗವಾಗಿ 50 ಸಾವಿರ ರೂಪಾಯಿಗಳನ್ನು ನೀಡುವುದರ ಮೂಲಕ ಗದಗ ಮೃಗಾಲಯದ...
15/08/2023

ಮಾಜಿ ಅರಣ್ಯ ಸಚಿವರಾದ ಶ್ರೀ ಎಸ್ ಎಸ್ ಪಾಟೀಲರವರು ತಮ್ಮ 89ನೇ ಹುಟ್ಟು ಹಬ್ಬದ ಅಂಗವಾಗಿ 50 ಸಾವಿರ ರೂಪಾಯಿಗಳನ್ನು ನೀಡುವುದರ ಮೂಲಕ ಗದಗ ಮೃಗಾಲಯದ ಕೆಲವು ಪಕ್ಷಿಗಳನ್ನು ದತ್ತು ಪಡೆದುಕೊಂಡಿರುತ್ತಾರೆ. ಕಳೆದ ವರ್ಷವೂ ಕೂಡ ಇವರು ತಮ್ಮ ಹುಟ್ಟುಹಬ್ಬದಂದು ಕೆಲವು ಪಕ್ಷಿಗಳನ್ನು ದತ್ತುಪಡೆದುಕೊಂಡಿದ್ದರು. ಹೀಗೆ ಪ್ರತೀ ವರ್ಷವೂ ಇವರು ತಮ್ಮ ಹುಟ್ಟು ಹಬ್ಬದಂದು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡು ಪ್ರಾಣಿ ಪಕ್ಷಿಗಳ ಮೇಲೆ ತಮಗಿರುವ ಪ್ರೀತಿ & ಕಾಳಜಿಯನ್ನು ತೋರುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ವನ್ಯ ಪ್ರಾಣಿಗಳ ಮೇಲೆ ಇವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

05/01/2023
ಸುವರ್ಣ ಮಹೋತ್ಸವ 💚Golden jubilee
05/01/2023

ಸುವರ್ಣ ಮಹೋತ್ಸವ 💚
Golden jubilee

ದಿನಾಂಕ 05-01-2023 ರಂದು ಗದಗ ಮೃಗಾಲಯವು  ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ,ಅದರ ಅಂಗವಾಗಿ ದಿನಾಂಕ 01-01-2023 ರಿಂದ ದಿನಾಂಕ 05-01...
31/12/2022

ದಿನಾಂಕ 05-01-2023 ರಂದು ಗದಗ ಮೃಗಾಲಯವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ,ಅದರ ಅಂಗವಾಗಿ ದಿನಾಂಕ 01-01-2023 ರಿಂದ ದಿನಾಂಕ 05-01-2023 ರವರೆಗೆ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಮೃಗಾಲಯದ ವರ್ಣರಂಜಿತ ಗೋಡೆಗಳನ್ನು ವಿವಿಧ ಬಣ್ಣದ ಬೆಳಕಿನ ದೀಪಗಳ ಸಹಾಯದಿಂದ ವೀಕ್ಷಿಸಬಹುದು.

28/11/2022
ಮಕ್ಕಳ ದಿನಾಚರಣೆಯ ಅಂಗವಾಗಿ ಗದಗ ನಗರದ 'ಕೆ ಎಲ್ ಇ' ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಗದಗ ಮೃಗಾಲಯದಲ್ಲಿನ 'ಏಷಿಯನ್ ಪಾಮ್ ಸಿವೆಟ್' ಪ...
14/11/2022

ಮಕ್ಕಳ ದಿನಾಚರಣೆಯ ಅಂಗವಾಗಿ ಗದಗ ನಗರದ 'ಕೆ ಎಲ್ ಇ' ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಗದಗ ಮೃಗಾಲಯದಲ್ಲಿನ 'ಏಷಿಯನ್ ಪಾಮ್ ಸಿವೆಟ್' ಪ್ರಾಣಿಯನ್ನು ದತ್ತು ಪಡೆದುಕೊಂಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

ಕು. ವಿಭಾ ವೆಂಕಟೇಶ ಜೋಶಿ ಇವರು ತಮ್ಮ ಪ್ರಥಮ ವರ್ಷದ ಹುಟ್ಟು ಹಬ್ಬದ ನಿಮಿತ್ತ ಗದಗ ಮೃಗಾಲಯದ 'ಇಂಡಿಯನ್ ಫ್ಲಾಪಶೆಲ್ ಟರ್ಟಲ್'  ಅನ್ನು ದತ್ತು ಪಡೆ...
14/11/2022

ಕು. ವಿಭಾ ವೆಂಕಟೇಶ ಜೋಶಿ ಇವರು ತಮ್ಮ ಪ್ರಥಮ ವರ್ಷದ ಹುಟ್ಟು ಹಬ್ಬದ ನಿಮಿತ್ತ ಗದಗ ಮೃಗಾಲಯದ 'ಇಂಡಿಯನ್ ಫ್ಲಾಪಶೆಲ್ ಟರ್ಟಲ್' ಅನ್ನು ದತ್ತು ಪಡೆದುಕೊಂಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

ಚಿಣ್ಣರ ವನ ದರ್ಶನದ ಅಂಗವಾಗಿ ದಿನಾಂಕ 13-11-2022 ರಂದು ಡೋಣಿ ಸರ್ಕಾರಿ ಪ್ರೌಢಶಾಲೆಯ 50 ವಿದ್ಯಾರ್ಥಿಗಳು ಗದಗ ಮೃಗಾಲಯಕ್ಕೆ ಭೇಟಿ ನೀಡಿದ್ದರು. ...
14/11/2022

ಚಿಣ್ಣರ ವನ ದರ್ಶನದ ಅಂಗವಾಗಿ ದಿನಾಂಕ 13-11-2022 ರಂದು ಡೋಣಿ ಸರ್ಕಾರಿ ಪ್ರೌಢಶಾಲೆಯ 50 ವಿದ್ಯಾರ್ಥಿಗಳು ಗದಗ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅವರಿಗೆ ಮೃಗಾಲಯಗಳ ಪ್ರಾಮುಖ್ಯತೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.

ಕು. ಗಣೇಶ್ s/o ಶರಣಪ್ಪ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ಬಡ್ಜರಿಗರ್ ಪಕ್ಷಿಯನ್ನು ದತ್ತು ತೆಗೆದುಕೊಡಿರುತ್ತಾರೆ. ವನ್ಯಜೀವ...
04/11/2022

ಕು. ಗಣೇಶ್ s/o ಶರಣಪ್ಪ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ಬಡ್ಜರಿಗರ್ ಪಕ್ಷಿಯನ್ನು ದತ್ತು ತೆಗೆದುಕೊಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

ಶ್ರೀ ಅಡಿವೆಪ್ಪ ಡೋಣಿ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ರಿಂಗ್ ನೆಕ್ಡ್ ಪ್ಯಾರಕೀಟ್ ಪಕ್ಷಿಯನ್ನು ದತ್ತು ತೆಗೆದುಕೊಡಿರುತ್ತಾ...
04/11/2022

ಶ್ರೀ ಅಡಿವೆಪ್ಪ ಡೋಣಿ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ರಿಂಗ್ ನೆಕ್ಡ್ ಪ್ಯಾರಕೀಟ್ ಪಕ್ಷಿಯನ್ನು ದತ್ತು ತೆಗೆದುಕೊಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ

ವಚನಾ D/O ಲಿಂಗಾನಂದ ನರೇಗಲ್ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ಚಿರತೆಯನ್ನು  ದತ್ತು ತೆಗೆದುಕೊಡಿರುತ್ತಾರೆ. ವನ್ಯಜೀವಿಗಳ ಸ...
04/11/2022

ವಚನಾ D/O ಲಿಂಗಾನಂದ ನರೇಗಲ್ ಇವರು ದಿನಾಂಕ 04/11/2022 ರಂದು ಗದಗ ಮೃಗಾಲಯದಲ್ಲಿನ ಚಿರತೆಯನ್ನು ದತ್ತು ತೆಗೆದುಕೊಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಗದಗ ಮೃಗಾಲಯವು ಅಭಿನಂದಿಸುತ್ತದೆ.

ಡಾ. ಶ್ರೀನಿವಾಸ ಸೋ. ಕಂಬಳಿ ಇವರು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗದಗ ಮೃಗಾಲಯದಲ್ಲಿನ ಭಾರತೀಯ ಬೂದು ತೋಳವನ್ನು ದತ್ತು ಪಡೆದುಕೊಂಡಿರುತ್ತಾರೆ....
01/11/2022

ಡಾ. ಶ್ರೀನಿವಾಸ ಸೋ. ಕಂಬಳಿ ಇವರು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗದಗ ಮೃಗಾಲಯದಲ್ಲಿನ ಭಾರತೀಯ ಬೂದು ತೋಳವನ್ನು ದತ್ತು ಪಡೆದುಕೊಂಡಿರುತ್ತಾರೆ. ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗಿರುವ ಕಾಳಜಿಗಾಗಿ ಗದಗ ಮೃಗಾಲಯದ ವತಿಯಿಂದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

01/11/2022

ಸರ್ವರಿಗೂ ಗದಗ ಮೃಗಾಲಯದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸರ್ವರಿಗೂ

Address

Binkadkatti
Gadag
582103

Alerts

Be the first to know and let us send you an email when Gadag Zoo posts news and promotions. Your email address will not be used for any other purpose, and you can unsubscribe at any time.

Videos

Share

Category

Gadag Zoo

Forty acres of wild landscape carved out of protected Gadag Forests into biophilic design of architecture to conserve the wilderness culture of animals and birds at Gadag Zoo.

It was established in the year 1972 and also known as Binkadakatti Zoo. Home to various types of species, Gadag Zoo also shelters rescued wild animals to be nurtured and rehabilitate. The Zoo is also a center for research studies on the habitats and other fields relating to wild animals. Overall, the Zoo summarizes a retreat to the wild animals in Nature.


Other Gadag pet stores & pet services

Show All