
22/02/2024
ರೈತರಿಂದ, ರೈತರಿಗಾಗಿ ಮತ್ತು ರೈತರಿಗೊಸ್ಕರ! | ಗೌರಿ ಗೊಬ್ಬರ
ಧಾರವಾಡದ ಯುವ ರೈತರಾದ ಶ್ರೀ. ಗೌರೀಶಂಕರ ಅವರು ಅಭಿವೃದ್ಧಿ ಪಡಿಸಿದ ಸಂಪೂರ್ಣ ಹಾಗೂ ಸಮಗ್ರ ಸಾವಯವ ಗೊಬ್ಬರದ ಪರಿಚಯ ಈ ವಿಡಿಯೋದಲ್ಲಿ ಇದೆ. ಇದರ ಮುಂದಿನ ಭಾಗದಲ್ಲಿ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಗೌರಿಶಂಕರ ಅವರ ಸಂಪರ್ಕ : 8970546345
ರೈತರಿಂದ, ರೈತರಿಗಾಗಿ ಮತ್ತು ರೈತರಿಗೊಸ್ಕರ! | ಗೌರಿ ಗೊಬ್ಬರ in Kannadaಧಾರವಾಡದ ಯುವ ರೈತರಾದ ಶ್ರೀ. ಗೌರೀಶಂಕರ ಅವರು ಅಭಿವೃದ್ಧಿ ಪಡಿಸಿದ ಸ....