Kamadhenu Gou Seva Kendra

Kamadhenu Gou Seva Kendra A place where rescued cows were given shelter and looked after with good care and love.

ಅಯೋಧ್ಯ ರಾಮಲಲ್ಲಾ ಪ್ರತಿಷ್ಠಾಪನ ಮುಹೂರ್ತದಲ್ಲಿ ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ನ, ಗೋಶಾಲೆಯ ನೂತನ ಶಾಖೆಯ ಭೂಮಿ ಪೂಜೆ ಯನ್ನು ನೀರ್ಕಟ್ಟು,‌ ...
22/01/2024

ಅಯೋಧ್ಯ ರಾಮಲಲ್ಲಾ ಪ್ರತಿಷ್ಠಾಪನ ಮುಹೂರ್ತದಲ್ಲಿ ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ನ, ಗೋಶಾಲೆಯ ನೂತನ ಶಾಖೆಯ ಭೂಮಿ ಪೂಜೆ ಯನ್ನು ನೀರ್ಕಟ್ಟು,‌ ದೇವಗೋಡು ಗ್ರಾಮದಲ್ಲಿ ನೆರವೇರಿಸಲಾಯಿತು

ದಿನಾಂಕ 10.11.2023 ರಂದು ಕಳಸ ಭಜರಂಗದಳ ಕಾರ್ಯಕರ್ತರು ಅಪಘಾತವಾದ ಬಿಡಾಡಿ ಗೋವಿಗೆ ಚಿಕಿತ್ಸೆ ನೀಡಿ ನಮ್ಮ ಗೋಶಾಲೆಗೆ ನೀಡಿರುತ್ತಾರೆ..... ಮುಂದ...
14/11/2023

ದಿನಾಂಕ 10.11.2023 ರಂದು ಕಳಸ ಭಜರಂಗದಳ ಕಾರ್ಯಕರ್ತರು ಅಪಘಾತವಾದ ಬಿಡಾಡಿ ಗೋವಿಗೆ ಚಿಕಿತ್ಸೆ ನೀಡಿ ನಮ್ಮ ಗೋಶಾಲೆಗೆ ನೀಡಿರುತ್ತಾರೆ.....

ಮುಂದಿನ‌ ಚಿಕಿತ್ಸೆಯನ್ನು ಗೋಶಾಲೆಯಲ್ಲಿ ನೀಡಿ, ಆರೈಕೆಯನ್ನು ಮಾಡಲಾಗುತ್ತಿದೆ..

ಕಾಮಧೇನು ಗೋಶಾಲೆಯ ಎಲ್ಲಾ ದಾನಿಗಳಿಗೆ, ಹಿತೈಷಿಗಳಿಗೆ, ಸದಾ ನಮಗೆ ಬೆಂಬಲವಾಗಿರುವ ಸಂಘ ಪರಿವಾರದ ಕಾರ್ಯಕರ್ತರಿಗೆ, ಆರಕ್ಷಕ ಇಲಾಖೆಗೆ, ಪಶು ವೈದ್ಯ...
13/11/2023

ಕಾಮಧೇನು ಗೋಶಾಲೆಯ ಎಲ್ಲಾ ದಾನಿಗಳಿಗೆ, ಹಿತೈಷಿಗಳಿಗೆ, ಸದಾ ನಮಗೆ ಬೆಂಬಲವಾಗಿರುವ ಸಂಘ ಪರಿವಾರದ ಕಾರ್ಯಕರ್ತರಿಗೆ, ಆರಕ್ಷಕ ಇಲಾಖೆಗೆ, ಪಶು ವೈದ್ಯರಿಗೆ ಹಾಗೂ ಪಶು ಸಂಗೋಪನ ಇಲಾಖೆಯ ಸರ್ವರಿಗೂ ದೀಪಾವಳಿ ಹಾಗೂ ಗೋಪೂಜೆಯ ಶುಭಾಶಯಗಳು

ನಮ್ಮ ಮನವಿ

ಗೋ ಪೂಜೆಯ ಶುಭ ಸಂದರ್ಭದಲ್ಲಿ ಗೋವಿನ ಮೇವಿಗೆ ದಾನವನ್ನು ನೀಡಿ ಗೋಪೂಜೆಯಲ್ಲಿ ಭಾಗವಹಿಸಿ.

ಟಿ. ನರಸೀಪುರದ ದಲಿತ ಯುವ ನಾಯಕನ ಹತ್ಯೆ ಹಿಂದೆ ಇನ್ನೊಬ್ಬ ದಲಿತ ನಾಯಕ ಮಂಚೂಣಿಗೆ ಬರಬಾರದೆಂಬ ಈರ್ಷ್ಯೇ ಮತ್ತು ರಾಜಕೀಯ ಇರುವುದು ಸ್ಪಷ್ಟ. ಎಂದಿನ...
19/07/2023

ಟಿ. ನರಸೀಪುರದ ದಲಿತ ಯುವ ನಾಯಕನ ಹತ್ಯೆ ಹಿಂದೆ ಇನ್ನೊಬ್ಬ ದಲಿತ ನಾಯಕ ಮಂಚೂಣಿಗೆ ಬರಬಾರದೆಂಬ ಈರ್ಷ್ಯೇ ಮತ್ತು ರಾಜಕೀಯ ಇರುವುದು ಸ್ಪಷ್ಟ. ಎಂದಿನಂತೆ ಕಾಂಗ್ರೆಸ್ ಪಕ್ಷದ ಹಿಂದೂ ಪರ ಕಾರ್ಯಕರ್ತರ ಮೇಲಿನ ದ್ವೇಷ ಇಲ್ಲಿ ಕೆಲಸ ಮಾಡಿದ್ದು, ಶಾಂತಿಯ ತೋಟ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕರ್ನಾಟಕದಲ್ಲಿ ಪಶ್ಚಿಮ ಬಂಗಾಳ, ಕೇರಳ ಮಾದರಿಯ ಹಿಂಸಾ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿದೆ.

ಹಾಡುಹಗಲೇ ರಾಜಾರೋಷವಾಗಿ ಗೋಹತ್ಯೆಗಾಗಿ ಕಾನೂನನ್ನು ಗಾಳಿಗೆ ತೂರಿ ಗೋಸಾಗಾಣಿಕೆ ಪ್ರಾರಂಭವಾಗಿದೆ. ಇಂತಹ ಕೃತ್ಯವನ್ನು ತಡೆಯಲು ಯತ್ನಿಸುವ ರಾಜ್ಯದ ಬೆರಳೆಣಿಕೆಯ ಪೋಲೀಸರ ಕೈಕಟ್ಟಿ ಹಾಕಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಇಂತಹ ತುಷ್ಠೀಕರಣ ಧೋರಣೆಯೇ 75 ವರ್ಷದಲ್ಲಿ ಆ ಪಕ್ಷ ದೇಶದಲ್ಲೆ ತಳ ಕಚ್ಚಿದ್ದು, ಕರ್ನಾಟಕದಲ್ಲಿ ಆ ಪಕ್ಷದ ವಿಜಯಕ್ಕೆ ಪರೋಕ್ಷ ಒಳ ಒಪ್ಪಂದದ ಬಿ.ಜೆ.ಪಿ ಆಯ್ದ ನಾಯಕರ ಸಹಕಾರ, ಆಡಳಿತ ನಡೆಸಿದ ಬಿ.ಜೆ.ಪಿ ಸರ್ಕಾರದ ಗೋಸುಂಬೆತನ, ಮಿತಿಮೀರಿದ ಬ್ರಷ್ಟಾಚಾರ, ಜಾತಿ ರಾಜಕಾರಣ, ಸೈದ್ಧಾಂತಿಕ ರಾಜಕಾರಣವನ್ನು ಧೂಳಿಪಟಗೊಳಿಸಿ ಹಿಂದುತ್ವದ ಚಳುವಳಿಯನ್ನು ಆಳುವ ಬಿಜೆಪಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಮತ್ತು ವಿರೋಧಿ ರಾಜಕೀಯ ಪಕ್ಷಗಳ ಕೆಲವು ನಾಯಕರ ಆಶಯದಂತೆ ಹತ್ತಿಕ್ಕಲು ಯತ್ನಿಸಿದ್ದು, ಸೋಲಿನ ಕಾರಣವೇ ಹೊರತು ಕಾಂಗ್ರೆಸ್ಸಿನ ಬಿಟ್ಟಿ ಯೋಜನೆಗಳಲ್ಲ ಎಂಬುದು ವಾಸ್ತವ ಸತ್ಯ.

ರಾಜ್ಯ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ತುಷ್ಠೀಕರಣ ನೀತಿಯನ್ನು ಇದೇ ರೀತಿ ಮುಂದುವರೆಸಿದಲ್ಲಿ ರಾಜ್ಯದಲ್ಲಿಯೂ ದೇಶದ ಕಾಂಗ್ರೆಸ್ ಪಕ್ಷಕ್ಕೆ ಆದ ಗತಿಯೇ ಮರುಕಳಿಸಲಿದೆ. ಈಗಲೇ ಕಾಂಗ್ರೆಸ್ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲಿ.

ನಾಗೇಶ್ ಅಂಗೀರಸ,
ಅಧ್ಯಕ್ಷರು,
ಕಾಮಧೇನು ಗೋಶಾಲೆ

ಏಕರೂಪ ನಾಗರಿಕ ಸಂಹಿತೆ ಜಾರಿ ಬೆಂಬಲಿಸಿ ಚಿಕ್ಕಮಗಳೂರಿನ ಪತ್ರಿಕಾ ಭವನದಲ್ಲಿ  ಕಾಮದೇನು ಗೋಶಾಲೆಯ ಅಧ್ಯಕ್ಷರಾದ ಶ್ರೀ ನಾಗೇಶ್ ಅಂಗೀರಸರವರು ಪತ್ರಿ...
07/07/2023

ಏಕರೂಪ ನಾಗರಿಕ ಸಂಹಿತೆ ಜಾರಿ ಬೆಂಬಲಿಸಿ ಚಿಕ್ಕಮಗಳೂರಿನ ಪತ್ರಿಕಾ ಭವನದಲ್ಲಿ ಕಾಮದೇನು ಗೋಶಾಲೆಯ ಅಧ್ಯಕ್ಷರಾದ ಶ್ರೀ ನಾಗೇಶ್ ಅಂಗೀರಸರವರು ಪತ್ರಿಕಾಗೋಷ್ಠಿಯನ್ನು ನಡೆಸಿದರು

ಬಕ್ರೀದ್ ಸಂದರ್ಭದಲ್ಲಿ ಕಸಾಯಿಕಾನೆಗೆ ಸಾಗಿಸಲಾಗುತ್ತಿದ್ದ ಗೋವುಗಳನ್ನು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ರಕ್ಷಿಸಿದ್ದು ಗ...
29/06/2023

ಬಕ್ರೀದ್ ಸಂದರ್ಭದಲ್ಲಿ ಕಸಾಯಿಕಾನೆಗೆ ಸಾಗಿಸಲಾಗುತ್ತಿದ್ದ ಗೋವುಗಳನ್ನು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ರಕ್ಷಿಸಿದ್ದು ಗೋವುಗಳನ್ನು ಕಾಮಧೇನು ಗೋಶಾಲೆಯ ಸುಪರ್ದಿಗೆ ನೀಡಿರುತ್ತಾರೆ.

ಗೋಶಾಲೆ ವತಿಯಿಂದ ಶಾಶ್ವತವಾಗಿ ಗೋವುಗಳನ್ನು ನಮ್ಮ ಸುಪರ್ದಿಗೆ ನೀಡುವಂತೆ ನ್ಯಾಯಾಲಯದಲ್ಲಿ ಕೋರಿಕೊಳ್ಳಲಾಗುವುದು..

ಮುತ್ತಿನ ಕೊಪ್ಪದ ಹುಲ್ಲಿನ ವ್ಯಾಪಾರಿ ಶ್ರೀಕಾಂತ್ ಎನ್.ಆರ್ ಪುರ ರವರು ಗತಿಸಿದ ತಮ್ಮ ತಂದೆಯವರ ನೆನಪಿನಲ್ಲಿ ಒಂದು ಲೋಡ್ ಬತ್ತದ ಹುಲ್ಲನ್ನು ಕಾಮಧ...
23/06/2023

ಮುತ್ತಿನ ಕೊಪ್ಪದ ಹುಲ್ಲಿನ ವ್ಯಾಪಾರಿ ಶ್ರೀಕಾಂತ್ ಎನ್.ಆರ್ ಪುರ ರವರು ಗತಿಸಿದ ತಮ್ಮ ತಂದೆಯವರ ನೆನಪಿನಲ್ಲಿ ಒಂದು ಲೋಡ್ ಬತ್ತದ ಹುಲ್ಲನ್ನು ಕಾಮಧೇನು ಗೋಶಾಲೆಗೆ ದಾನವಾಗಿ ನೀಡಿದರು.

ಕಾಮಧೇನು ಗೋ ಸೇವಾ ಟ್ರಸ್ಟಿನ ಗೋಶಾಲೆಯಲ್ಲಿ ನೂತನ ಮೇವು ಸಂಗ್ರಹಣ ಘಟಕವನ್ನು ನಿರ್ಮಿಸುತ್ತಿದ್ದು, ಕರ್ನಾಟಕ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಜ...
28/05/2023

ಕಾಮಧೇನು ಗೋ ಸೇವಾ ಟ್ರಸ್ಟಿನ ಗೋಶಾಲೆಯಲ್ಲಿ ನೂತನ ಮೇವು ಸಂಗ್ರಹಣ ಘಟಕವನ್ನು ನಿರ್ಮಿಸುತ್ತಿದ್ದು, ಕರ್ನಾಟಕ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಜಿ.ಆರ್ ನಾಗಭೂಷಣ್ ರವರು ಅಡಿಗಲ್ಲು ಹಾಕುವ ಮೂಲಕ ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಗೋಶಾಲೆಯ ಅಧ್ಯಕ್ಷರಾದ ನಾಗೇಶ ಅಂಗೀರಸ ಹಾಗೂ ಗೋಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮಾನ್ಯ ಜಗದೀಶ್ ನಯನ(ಹೀರೋ) ಶೋ ರೂಂ ಬಾಳೆಹೊನ್ನೂರು ಇವರು ಕಾಮಧೇನು ಗೋಶಾಲೆಗೆ ಪ್ರತಿ ತಿಂಗಳು 500 ರೂಪಾಯಿಗಳನ್ನು ಸಹಾಯ ಧನವನ್ನು ದೇಣಿಗೆ ನೀಡುತ...
18/05/2023

ಮಾನ್ಯ ಜಗದೀಶ್ ನಯನ(ಹೀರೋ) ಶೋ ರೂಂ ಬಾಳೆಹೊನ್ನೂರು ಇವರು ಕಾಮಧೇನು ಗೋಶಾಲೆಗೆ ಪ್ರತಿ ತಿಂಗಳು 500 ರೂಪಾಯಿಗಳನ್ನು ಸಹಾಯ ಧನವನ್ನು ದೇಣಿಗೆ ನೀಡುತ್ತಿದ್ದಾರೆ.ಆ ಪ್ರಯುಕ್ತ ಗೋ ಶಾಲೆಯ ಮುಖ್ಯಸ್ತರಾದ ನಾಗೇಶ್ ಆಂಗೀರಸ ಜಗದೀಶ್ ಅವರನ್ನ ಸನ್ಮಾನಿಸಿ ಗೌರವಿಸಿದರು.ಜೊತೆಯಲ್ಲಿ ಬೆರಣಗೋಡು ಬಿ.ಆರ್.ಬೋಜೇಗೌಡ,ಬಿ.ಈ.ಸುಂದ್ರೇಶ್ ಅಭಿನಂದನೆ ಸಲ್ಲಿಸಿದರು.

15/05/2023

ದಿನಾಂಕ 1.11.2018 ರಂದು ಕಾಮಧೇನು ಗೋಶಾಲೆಯ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ಸಂದೇಶ.

04/05/2023

ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ಥಾಪಿತ ಬಜರಂಗದಳ ನಿಷೇಧವೆಂಬ ಅಂಶ ಬಜರಂಗದಳದ ಹೆಗಲ ಮೇಲಿನಿಂದ ಆರ್.ಎಸ್.ಎಸ್ ಮತ್ತು ಹಿಂದೂ ಪರ ಸಂಘಟನೆಗಳಿಗೆ ನೇರ ಗುರಿಯಿಟ್ಟಂತಿದೆ.

ಕರ್ನಾಟಕದ ಒಟ್ಟು ಮತದಾರರ ಪೈಕಿ ಶೇ 12 ರಷ್ಟಿರುವ ಮುಸ್ಲಿಂ ಮತದಾರರ ಓಲೈಕೆಯ ಕಾರಣಕ್ಕಾಗಿ ದೆಹಲಿಯ ಸೂಚನೆಯ ಮೇರೆಗೆ ಪ್ರಣಾಳಿಕೆಯಲ್ಲಿ ಈ ಅಂಶವು ಒಳಗೊಂಡಿದೆ.

ಮೋದಿಯವರ ಬೆಳವಣಿಗೆ, ಆಡಳಿತದ ದೃಷ್ಟಿಕೋನದ ಹಿಂದಿನ ಶಕ್ತಿ ಆರ್.ಎಸ್.ಎಸ್ ಎಂಬುದೇ ಕಾಂಗ್ರೆಸ್ಸಿನ ಈ ಹತಾಶತೆಗೆ ಕಾರಣ. 2014ರಲ್ಲಿ ಪಾರ‍್ಲಿಮೆಂಟ್‌ಗೆ 45 ಸೀಟು ಪಡೆದು ಹತಾಶ ಸ್ಥಿತಿಗೆ ಇಳಿದ ಕಾಂಗ್ರೆಸ್‌ಗೆ ಹಿರಿಯ ನಾಯಕ ಎ.ಕೆ. ಆಂಟೋನಿಯವರು ತಮ್ಮ ವರದಿಯಲ್ಲಿ ಅಲ್ಪಸಂಖ್ಯಾತರ ಮಿತಿಮೀರಿದ ಓಲೈಕೆಯು ಸೋಲಿನ ಪ್ರಮುಖ ಕಾರಣದಲ್ಲೊಂದು ಎಂಬ ವರದಿ ನೀಡಿದರು ಆ ಪಕ್ಷ ಪಾಠ ಕಲಿತಂತಿಲ್ಲ.

ಭಾರತವನ್ನಾಳಿದ ಬ್ರಿಟೀಷರು ಬಹುಸಂಖ್ಯಾತ ದಲಿತರನ್ನು ಬದಿಗೊತ್ತಿ ಅನಾವಶ್ಯಕ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಕರೆದು ಅವರಿಗೆ ವಿಶೇಷ ಸ್ಥಾನಮಾನ ಮತ್ತು ಸವಲತ್ತುಗಳನ್ನು ಒದಗಿಸುವ ತಂತ್ರದಿಂದ ಭಾರತವನ್ನು ಒಡೆದಾಳಿ ಹಿಂದೂ ಮುಸ್ಲಿಂ ವಿಷಬೀಜ ಬಿತ್ತಿದ್ದು ಸ್ವಾತಂತ್ರ್ಯ ನಂತರದ ನೆಹರೂ ಕಾಂಗ್ರೆಸ್ ಇಂದಿನವರೆಗೂ ಬ್ರಿಟೀಷರ ಆ ಒಡೆದಾಳುವ ತಂತ್ರವನ್ನೆ ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್‌ನ ವರ್ತಮಾನದ ಈ ದುಸ್ಥಿತಿಗೆ ಕಾರಣವಾಗಿದೆ.

ಕರ್ನಾಟಕ ಕಾಂಗ್ರೆಸ್ ಈಗಾಗಲೇ ರಾಜ್ಯದ ಪ್ರತಿಷ್ಠಿತ ಮಠ ಮಾನ್ಯಗಳ ವಿಶ್ವಾಸ ಸಂಪಾದಿಸಿದ್ದು, ತಾನು ಎಷ್ಟೇ ಹಿಂದು ವಿರೋಧಿ ನಿಲುವು ತಳೆದರು ಮಠ ಮಾನ್ಯಗಳು ಉತ್ತರದಾಯಿತ್ವ ಹೊಂದಿದ ಮಠ ಮಾನ್ಯಗಳು ತುಟಿ ಪಿಟಕ್ ಎನ್ನದಂತೆ ಮಾಡದಲ್ಲಿ ಯಶಸ್ವಿಯಾಗಿವೆ. ಆದರೆ ಪುರೋಹಿತಶಾಹಿ ಪ್ರತಿರೂಪವಾದ ಈ ಮಠ ಮಾನ್ಯಗಳು ಯಾವತ್ತೂ ಹಿಂದು ಸಮಾಜದ ಪ್ರಾತಿನಿದ್ಯ ವಹಿಸಿದ ನಿದರ್ಶನೆಗಳೆ ಇಲ್ಲ. ಕೇವಲ ಜಾತಿ, ಸಮುದಾಯ ಅಥವಾ ವರ್ಣಾಶ್ರಮ ಧರ್ಮಕ್ಕೆ ಸೀಮಿತವಾದ ಕಾರ್ಯಸೂಚಿಯನ್ನು ಈ ಮಠ ಮಾನ್ಯಗಳು ಹೊಂದಿದ್ದು,

ಈ ಎಲ್ಲಾ ವಿರೋಧಾಭಾಸಗಳಿಗೆ ಉತ್ತರ ಹೇಳಲೆಂದೆ ಸ್ವತಂತ್ರ ಪೂರ್ವದಲ್ಲಿ ಮಧನ ಮೋಹನ ಮಾಳವೀಯರು ಭಾರತೀಯ ಅಸ್ಮಿತೆಯ ಪ್ರತೀಕವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪನೆ, ಸಾವರ್ಕರ್ ರವರ ಹಿಂದೂ ಮಹಾ ಸಭಾ, ಬಾಲಗಂಗಾಧರ್‌ರವರ ಸಾರ್ವಜನಿಕ ಗಣಪತಿ ಉತ್ಸವ, ಡಾ|| ಕೇಶವ್ ಬಲಿರಾಮ್ ಹೆಗಡೆವಾರರ ಆರ್.ಎಸ್.ಎಸ್ ಹುಟ್ಟಿದ್ದು, ಈ ಸಂಘಟನೆಗಳು ಸಮಸ್ತ ಭಾರತೀಯ ಜಾತ್ಯಾತೀತ ಹಿಂದೂ ಅಸ್ಮಿತೆಯ ಪ್ರತೀಕವೆಂದೆ ಪರಿಣಿತವಾಗಿದೆ.

ಇಂದು ಬಿ.ಜೆ.ಪಿಯ ಈ ವಿರಾಟ ಸ್ವರೂಪದ ಶಕ್ತಿಯೇ ಭಾರತದ ಅಸ್ಮಿತೆಯ ಪ್ರತೀಕ. ನೆಹರೂ, ನರಸಿಂಹರಾವ್‌ರಂತಹ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದರು ಆರ್.ಎಸ್.ಎಸ್ ಬೆಳವಣಿಗೆ ಕುಂಠಿತವಾಗದಿರುವುದಕ್ಕೆ ಕಾರಣವೇ ಇದು.

ಪಶ್ಚಿಮ ಬಂಗಾಳ , ಕೇರಳದ ಹಿಂಸಾ ರಾಜಕೀಯಕ್ಕೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದೆ. ಕಾಂಗ್ರೆಸ್‌ನ ಈ ನಿಲುವು ಭವಿಷ್ಯದಲ್ಲಿ ಆ ಪಕ್ಷಕ್ಕೆ ತಿರುವು ಮುರುವು ಉಂಟಾಗಲಿದ್ದು, ಭವಿಷ್ಯದ ಒಂದೆರಡು ದಶಕದಲ್ಲಿ ತಮ್ಮ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಕಡೆ ಕೈಜೋಡಿಸುವ ಪರಿಸ್ಥಿತಿ ಬಂದರು ಅಚ್ಚರಿಯಿಲ್ಲ. ಈಗಾಗಲೇ ಇದಕ್ಕೆ ಪೂರಕವೆಂಬಂತೆ ತ್ರಿಪುರ ಸಹಿತ ಈಶಾನ್ಯ ರಾಜ್ಯಗಳ ಕ್ರೈಸ್ತ ಸಮುದಾಯ, ಕೇರಳದ ಕ್ರೈಸ್ತರು ಮತ್ತು ಚರ್ಚ್ ಗಳನ್ನು ಬಿ.ಜೆ.ಪಿ ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಕರ್ನಾಟಕ ಕಾಂಗ್ರೆಸ್ಸಿಗೆ ಜ್ಞಾನೋದಯವಾಗುವುದೆಂದು?

ನಾಗೇಶ್ ಅಂಗೀರಸ,
ಪ್ರಜ್ಞಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆ

ದಿನಾಂಕ 24.04.2023 ರಂದು ಬಾಳೆಹೊಳೆಯ ಸಮೀಪ ರಸ್ತೆ ಪಕ್ಕದಲ್ಲಿ ಮಲಗಿದ್ದ ಗೋವನ್ನು ಕ್ಯಾಂಟರ್ ನಲ್ಲಿ ತುಂಬಿಸಿ ಪರರಿಯಾಗುತ್ತಿದ್ದವರನ್ನು ಗ್ರಾಮ...
29/04/2023

ದಿನಾಂಕ 24.04.2023 ರಂದು ಬಾಳೆಹೊಳೆಯ ಸಮೀಪ ರಸ್ತೆ ಪಕ್ಕದಲ್ಲಿ ಮಲಗಿದ್ದ ಗೋವನ್ನು ಕ್ಯಾಂಟರ್ ನಲ್ಲಿ ತುಂಬಿಸಿ ಪರರಿಯಾಗುತ್ತಿದ್ದವರನ್ನು ಗ್ರಾಮಸ್ಥರು ತಡೆದು ಗೋವನ್ನು ಕಾಮಧೇನು ಗೋಶಾಲೆಗೆ ನೀಡಿದ್ದಾರೆ.

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇಲಾಖೆಯು ಗೋವನ್ನು ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ನಮ್ಮ ಗೋಶಾಲೆಗೆ ಹಸ್ತಾಂತರಿಸುತ್ತಾರೆ.

ದೇಶದಲ್ಲೇ ಮಾದರಿಯಾಗಿ ಸರ್ಕಾರಿ ನೌಕರರ ಸಂಘ 27 ಕೋಟಿ ಹಣವನ್ನು ಪುಣ್ಯಕೋಟಿ ದತ್ತು ಯೋಜನೆಗೆ ನೀಡಿ ಇತಿಹಾಸವನ್ನು ಸೃಷ್ಟಿಸಿದೆ. ಯೋಗ್ಯ ನಾಯಕತ್ವ ...
27/03/2023

ದೇಶದಲ್ಲೇ ಮಾದರಿಯಾಗಿ ಸರ್ಕಾರಿ ನೌಕರರ ಸಂಘ 27 ಕೋಟಿ ಹಣವನ್ನು ಪುಣ್ಯಕೋಟಿ ದತ್ತು ಯೋಜನೆಗೆ ನೀಡಿ ಇತಿಹಾಸವನ್ನು ಸೃಷ್ಟಿಸಿದೆ. ಯೋಗ್ಯ ನಾಯಕತ್ವ ಇದ್ದರೆ ಸಮಾಜ ಹೇಗೆ ಸ್ಪಂದಿಸುತ್ತದೆ ಎನ್ನುವುದಕ್ಕೆ ಇದು ಮಾದರಿ.

ನೌಕರರ ಸಂಘದ ಅಧ್ಯಕ್ಷರಾದ ಸಿ‌.ಎಸ್ ಷಡಕ್ಷರಿ ಅವರಿಗೆ ನಾಗೇಶ್ ಅಂಗಿರಸ ಅವರು ಎಲ್ಲಾ ಗೋಶಾಲೆಗಳ ಪರವಾಗಿ ಅಭಿನಂದಿಸಿದರು.

ಪುಣ್ಯಕೋಟಿ ದತ್ತು ಯೋಜನೆಯಡಿಯಲ್ಲಿ ಕರ್ನಾಟಕ ನೌಕರರ ಸಂಘದಿಂದ 27 ಕೋಟಿ ಅನುದಾನವನ್ನು ರಾಜ್ಯದ ಎಲ್ಲಾ ಗೋಶಾಲೆಗಳಿಗೆ ನೀಡಿದ ಕರ್ನಾಟಕ ರಾಜ್ಯದ ಮಾ...
24/03/2023

ಪುಣ್ಯಕೋಟಿ ದತ್ತು ಯೋಜನೆಯಡಿಯಲ್ಲಿ ಕರ್ನಾಟಕ ನೌಕರರ ಸಂಘದಿಂದ 27 ಕೋಟಿ ಅನುದಾನವನ್ನು ರಾಜ್ಯದ ಎಲ್ಲಾ ಗೋಶಾಲೆಗಳಿಗೆ ನೀಡಿದ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ಪಶು ಸಂಗೋಪನೆ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಪ್ರಭು ಚೌಹಾನ್ ರಿಗೆ, ಎಲ್ಲಾ ಗೋಶಾಲೆಗಳ ಪರವಾಗಿ ನಾಗೇಶ ಅಂಗೀರಸರವರು ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿದರು.



ಗೋವುಗಳಿಗೆ ಎದುರಾಗಿರುವ ಚರ್ಮ ಗಂಟು ರೋಗ ನಿವಾರಣೆಗಾಗಿ ಕಾಮಧೇನು ಗೋಶಾಲೆಯಲ್ಲಿ ಗೋವುಗಳ ಮಧ್ಯದಲ್ಲಿ ಗೋ ಸೂಕ್ತ ಹೋಮವನ್ನು ನಡೆಸಲಾಯಿತು.
12/03/2023

ಗೋವುಗಳಿಗೆ ಎದುರಾಗಿರುವ ಚರ್ಮ ಗಂಟು ರೋಗ ನಿವಾರಣೆಗಾಗಿ ಕಾಮಧೇನು ಗೋಶಾಲೆಯಲ್ಲಿ ಗೋವುಗಳ ಮಧ್ಯದಲ್ಲಿ ಗೋ ಸೂಕ್ತ ಹೋಮವನ್ನು ನಡೆಸಲಾಯಿತು.

09/02/2023

ಅಪರಿಚಿತ ತೋಟದ ಕಾರ್ಮಿಕರ ಮೇಲೆ ನಿಗಾವಹಿಸಿ ನಾಗೇಶ ಅಂಗೀರಸ
23/12/2022

ಅಪರಿಚಿತ ತೋಟದ ಕಾರ್ಮಿಕರ ಮೇಲೆ ನಿಗಾವಹಿಸಿ ನಾಗೇಶ ಅಂಗೀರಸ

24/11/2022
ಕಾಮಧೇನು ಗೋ ಸೇವಾ ಟ್ರಸ್ಟ್ ನ‌ ಗೋಶಾಲೆಯ ಅಧಿಕೃತ ಲೊಗವನ್ನು  ಜೈನ‌ ಮುನಿಗಳಾದ ಪರಮಪೂಜ್ಯ ಶ್ರೀ ಶ್ರೀ  ಅಮಿತಂಜನ ಕೀರ್ತಿ ಮಹಾರಾಜ್ ರವರು ಸಂಸೆ ಪ...
05/11/2022

ಕಾಮಧೇನು ಗೋ ಸೇವಾ ಟ್ರಸ್ಟ್ ನ‌ ಗೋಶಾಲೆಯ ಅಧಿಕೃತ ಲೊಗವನ್ನು ಜೈನ‌ ಮುನಿಗಳಾದ ಪರಮಪೂಜ್ಯ ಶ್ರೀ ಶ್ರೀ ಅಮಿತಂಜನ ಕೀರ್ತಿ ಮಹಾರಾಜ್ ರವರು ಸಂಸೆ ಪಾರ್ಶ್ವನಾಥ ಜೈನ ಬಸದಿಯಲ್ಲಿ ಬಿಡುಗಡೆಗೊಳಿಸಿದರು.
ಗೋಶಾಲೆಯ ಅಧ್ಯಕ್ಷರಾದ ನಾಗೇಶ ಅಂಗೀರಸ ಉಪಸ್ಥಿತರಿದ್ದರು.

28/10/2022

ನೋಡಿ, ಆನಂದಿಸಿ ಶೇರ್‌ ಮಾಡಿ

28/10/2022

ನೋಡಿ, ಆನಂದಿಸಿ ಶೇರ್‌ ಮಾಡಿ

25/10/2022

ಗೋಪೂಜೆಯ ಶುಭಾಶಯಗಳು

16/10/2022

She is named Tunti(ತುಂಟಿ) because of her Mischeavous activities!! Her mother didn't feed her due to harmonal imbalance(as per vet doctor). Feeding her with 🍼🥛

Address

Kemmannu Herur Post , Koppa Taluk, Chikkamagaluru
Koppa
577118

Telephone

+919483602720

Website

Alerts

Be the first to know and let us send you an email when Kamadhenu Gou Seva Kendra posts news and promotions. Your email address will not be used for any other purpose, and you can unsubscribe at any time.

Contact The Business

Send a message to Kamadhenu Gou Seva Kendra:

Videos

Share


Other Koppa pet stores & pet services

Show All